ಗೋಕರ್ಣ ಮೂಲದವರಾದ – ಶ್ರೀ ನಿತಿನ್ ರಮೇಶ ಗೋಕರ್ಣ – ಪ್ರಿನ್ಸಿಪಲ್ ಸೆಕ್ರೆಟರಿ , ಉತ್ತರಪ್ರದೇಶ ಇವರು ಇಂದು ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಆಗಮಿಸಿ ಅಭಿಷೇಕ , ಪೂಜೆ ನೆರವೇರಿಸಿದರು . ವೇ ಪ್ರಸನ್ನ ಪ್ರಸಾದ ಪೂಜಾ ಕೈಂಕರ್ಯ ನೆರವೇರಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಶಾಲು ಹೊದೆಸಿ , ಸ್ಮರಣಿಕೆ ನೀಡಿ ಸನ್ಮಾನಿಸಿದರು . ಎನ್ ಆರ್ ಜಿ ಪರಿವಾರದ ಅಧ್ಯಕ್ಷ ಶ್ರೀ ವಿಶ್ವನಾಥ ಗೋಕರ್ಣ ಉಪಸ್ಥಿತರಿದ್ದರು .
Sri Nithin Ramesh Gokarna – Principle secretary – UttaraPradesh – visited Samsthana Sri Mahabaleshwara Temple, Gokarna and performed abhisheka pooja. Sri Vishvanatha Gokarna and the upadhivanta mandali members were present. Administrator Sri G K Hegde honored him.