ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಸ್ಥಾನಕ್ಕೆ ರೋಟರಿ ಗವರ್ನರ್ ಡಾ ಗಿರೀಶ್ ಮಾಸೂರ್ಕರ್ ಇವರು ಭೇಟಿ ನೀಡಿ ಪೂಜೆ ಸಲ್ಲಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು . ತಾ ಪಂ ಸದಸ್ಯ ಶ್ರೀ ಮಹೇಶ ಶೆಟ್ಟಿ , ಗ್ರಾ ಪಂ ಅಧ್ಯಕ್ಷೆ ಶ್ರೀಮತಿ ಮಹಾಲಕ್ಷ್ಮಿ ಭಡ್ತಿ , ಉಪಾಧ್ಯಕ್ಷರಾದ ಶ್ರೀ ಶೇಖರ ನಾಯ್ಕ್ , ಶ್ರೀ ಎ ಟಿ ನಾಯ್ಕ್ ಉಪಸ್ಥಿತರಿದ್ದರು .
#Rotary Governor Dr Girish Masurkar visited Samsthana Sri Mahabaleshwara Temple, Gokarna and performed pooja. Administrator Sri G.k. Hegde honored him. Taluk Panchayat member Sri Mahesh Shetty, Grama Panchayat President Smt Mahalaxmi Bhadti, Gram Panchayat vice president Sri Shekhar Naik, Sri A T Naik were present.