ಸೂರ್ಯಗ್ರಹಣ ಪ್ರಯುಕ್ತ ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮುದ್ರಸ್ನಾನ ಮಾಡಿ, ಆತ್ಮಲಿಂಗಕ್ಕೆ ಅಭಿಷೇಕ ಸೇವೆ ಸಲ್ಲಿಸಿದರು .
ಗ್ರಹಣ ಕಾಲದಲ್ಲಿ – ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು . ಸಾಯಂಕಾಲ ಕಾನೂನು ಸಚಿವ ಶ್ರೀ ಜೆ ಸಿ ಮಾಧುಸ್ವಾಮಿ , ಶಾಸಕ ಶ್ರೀ ದಿನಕರ ಶೆಟ್ಟಿ ಆತ್ಮಲಿಂಗ ಪೂಜೆ ನೆರವೇರಿಸಿದರು .
On the day of Solar Eclipse – devotees performed pooja in Samsthana Sri Mahabaleshwara Temple, Gokarna. Sri Sri Sri Raghaveshwara Bharati Swamiji performed special pooja at Gokarna.
Hon’ble Law Minister of Karnataka Sri ಜೆ.ಸಿ ಮಾಧುಸ್ವಾಮಿ J.C Madhuswamy, Hon’ble MLA Sri Dinakar K Shetty visited and performed abhisheka today.