As per the holy directions of Sri Sri Raghaveshwara Bharathi Mahaswamiji, Shree RamachandrapuraMatha, ‘Maharudra Parayana’ performed at Samsthana Sri Mahabaleshwara Temple, Gokarna.
ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಂತೆ ದಿನಾಂಕ 28-11-2019 ಗುರುವಾರ *ಮಹಾರುದ್ರ ಪಾರಾಯಣ* ವಿಶೇಷ ಪೂಜೆ ಕಾರ್ಯಕ್ರಮವು ಶ್ರೀ ಕ್ಷೇತ್ರ ಉಪಾಧಿವಂತ ಮಂಡಳ (ರಿ.) ಮತ್ತು ಹವ್ಯಕ ಮಹಾಮಂಡಲ ಶ್ರೀರಾಮಚಂದ್ರಾಪುರಮಠ ಇವರ ಸಹಯೋಗದೊಂದಿಗೆ ಸಂಪನ್ನಗೊಂಡಿತು . ಉಪಾಧಿವಂತ ಮಂಡಳದ 40 ಋತ್ವಿಜರು , ಕುಮಟಾ - ಹೊನ್ನಾವರ ಮಂಡಲದ 80 ಋತ್ವಿಜರು ಭಾಗವಹಿಸಿದ್ದರು.ವೇ ಶಿತಿಕಂಠ ಹಿರೇಭಟ್ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು .