“ಶ್ರೀ ಶ್ರೀ ಅವಧೂತ ಸದ್ಗುರು ಬಿಂದು ಮಾಧವ ಸ್ವಾಮಿಜಿ ಶ್ರೀ ವೀರ ಪ್ರತಾಪ ಆಂಜನೇಯ ಸ್ವಾಮಿ ಸನ್ನಿಧಿ, ಬೆಲಗೂರು ಚಿತ್ರದುರ್ಗ ” ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ದಿನಾಂಕ - 22/1/2017 ರಂದು ಆಗಮಿಸಿ ಜಗತ್ತಿನ ಏಕೈಕ ಶಿವನ ಆತ್ಮಲಿಂಗದ ಪೂಜೆ ಮಾಡಿದ್ದು, ಮತ್ತು” ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ”ಗಳವರಿಂದ ನಿರ್ಧರಿಸಿಸಲ್ಪಟ್ಟ ” ಗೋಕರ್ಣ ಗೌರವ” ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕಾರ ಮಾಡಿ ಲೋಕಕಲ್ಯಾಣವನ್ನು ಹಾರೈಸಿದ್ದರು.
ತಮ್ಮ ಶಿಷ್ಯರೊಡಗೂಡಿ ಆಗಮಿಸಿ ಗೋಕರ್ಣದಲ್ಲಿಯೇ ವಸತಿ ಮಾಡಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದು ಗೋಕರ್ಣ ದೇವಾಲಯದ ಇತಿಹಾಸದಲ್ಲಿ ದಾಖಲೆಯಾಗಿ ಇರುವಂತಾಗಿದೆ. ಜಗದೀಶ್ವರನಿಗೆ ನಮಸ್ಕರಿಸುತ್ತ, ಮುಕ್ತಿಯನ್ನು ಹೊಂದಿದ “ಶ್ರೀ ಶ್ರೀ ಅವಧೂತ ಸದ್ಗುರು ಬಿಂದು ಮಾಧವ ಸ್ವಾಮಿಜಿಯವರ” ದಿವ್ಯ ಚೇತನಕ್ಕೆ ಶಿರಸಾಷ್ಟಾಂಗ ನಮಸ್ಕಾರಗಳು.
Hara Hara Mahadev