ಗೋಕರ್ಣಕ್ಕೆ ಶ್ರೀಮತಿ ಪೂರ್ಣಾ ಸುಧೀರ್ ಪಾಟೀಲ್
ಹರೇರಾಮ,
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಈ ದಿನ ಹುಬ್ಬಳ್ಳಿ-ಧಾರವಾಡ ಮಹಾಪೌರರಾದ ಶ್ರೀಮತಿ ಪೂರ್ಣಾ ಸುಧೀರ್ ಪಾಟೀಲ್ ಕುಟುಂಬ ಸಮೇತ ಆಗಮಿಸಿದ್ದರು.
ಶ್ರೀ ದೇವರಿಗೆ ಅಭಿಷೇಕ, ಅರ್ಚನೆ ಸೇವೆಗೈದರು.
ಶ್ರೀಗೊಕರ್ಣದ ಬಗ್ಗೆ ಮಾಧ್ಯಮಗಳ ವರದಿ
ಹರೇರಾಮ,
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಈ ದಿನ ಹುಬ್ಬಳ್ಳಿ-ಧಾರವಾಡ ಮಹಾಪೌರರಾದ ಶ್ರೀಮತಿ ಪೂರ್ಣಾ ಸುಧೀರ್ ಪಾಟೀಲ್ ಕುಟುಂಬ ಸಮೇತ ಆಗಮಿಸಿದ್ದರು.
ಶ್ರೀ ದೇವರಿಗೆ ಅಭಿಷೇಕ, ಅರ್ಚನೆ ಸೇವೆಗೈದರು.
17-12-2011: ಹೃಷೀಕೇಶದಲ್ಲಿ ಶ್ರೀಗುರುಗಳು : ಪ್ರಜಾವಾಣಿ ವರದಿ