Donate

Help us to help others, please Donate

Related Links

e-Procurement Process 2015

Tender Application Form

Related Links

Mahabaleshwara Temple Gokarna

ಗೋಕರ್ಣದ ಬಗ್ಗೆ . .

ಬುಧವಾರ, ಏಪ್ರಿಲ್ 17th, 2013

’ಗೋಕರ್ಣ’ ಭಾರತೀಯರೆಲ್ಲರಿಗೆ ಅತ್ಯಂತ ಪವಿತ್ರವಾದ ತ್ರಿಸ್ಥಳಗಳಲ್ಲಿ ಒಂದು. ಅಂತೆಯೇ ಭರತಖಂಡದ ಹತ್ತು ಭಾಸ್ಕರ ಕ್ಷೇತ್ರಗಳಲ್ಲಿಯೂ ಒಂದು. ಜಗದಾಧಾರನಾದ ಪರಶಿವನು ಇಲ್ಲಿ ಆತ್ಮಲಿಂಗರೂಪಿಯಾಗಿ ನೆಲೆಸಿದ್ದಾನೆ. ಭೋರ್ಗರೆವ ಪಶ್ಚಿಮ ಸಮುದ್ರದ ತಡಿಯಲ್ಲಿ ಸಾಗರಾಭಿಮುಖನಾಗಿ ಸ್ಥಾಪಿತನಾದ ಈ ಕೃಪಾಸಾಗರ ಸಾರ್ವಭೌಮ ಮಹಾಬಲನೆಂದೇ ಖ್ಯಾತ. ತ್ರಿಲೋಕವಿಜಯಿಯಾದ ರಾವಣನ ಬಲವನ್ನು ಅಪಹರಿಸಿ ಅಸುರೀಶಕ್ತಿಯನ್ನು ಮೆಟ್ಟಿನಿಂತ ಈ ಕ್ಷೇತ್ರ ಶಿವಶಕ್ತಿಯು ಅತ್ಯಂತ ಜಾಗೃತ ಸ್ಥಿತಿಯಲ್ಲಿರುವ ವಿರಳಸ್ಥಳಗಳಲ್ಲಿ ಒಂದು. ಜಾತಿ – ಮತಗಳ ಭೆದವಿಲ್ಲದೆ ಎಲ್ಲ ಭಾವುಕಭಕ್ತರಿಗೆ ಶುಭಂಕರನಾದ ಶಿವನನ್ನು ಸ್ಪರ್ಶಿಸಿ ಅರ್ಚಿಸಲು ಅವಕಾಶವಿರುವ ದಕ್ಷಿಣಕಾಶಿ. ಗೌರಿ, […]

ಶ್ರೀ ಕ್ಷೇತ್ರಗೋಕರ್ಣಕ್ಕೆ ರೋಟರಿ ಗವರ್ನರ ಭೇಟಿ

ರವಿವಾರ, ಏಪ್ರಿಲ್ 29th, 2012

ಗೋಕರ್ಣ.೨೧ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಶ್ರೀ ಅವಿನಾಶ್ ರಾಮ್ಭಾವ್ ಪೋತದಾರ ರೋಟರಿ ಜಿಲ್ಲಾ ಗವರ್ನರ ಬೆಳಗಾವಿ ಇವರು ೨೧ ಶನಿವಾರದಂದು ತಮ್ಮ ಶ್ರೀಮತಿಯವರೊಡನೆ ಆಗಮಿಸಿ ಶ್ರೀ ದೇವರ ದರ್ಶನ  ಪಡೆದು ತುಂಬಾ ಸಂತಸ ವ್ಯಕ್ತಪಡಿಸಿದರು. ಶ್ರೀ ದೇವಾಲಯದ ಆಡಳಿತಕ್ಕೆ ಬೆಂಬಲಿಸಲು ತಾನು ತನ್ನಿಂದ ಸಾಧ್ಯವಿರುವುದನ್ನೆಲ್ಲ ಮಾಡುವುದಾಗಿ ತಿಳಿಸಿದ್ದಲ್ಲದೆ, ರೋಟರಿ ಸಂಸ್ಥೆಯ ಅನುದಾನವನ್ನೂ ಈ ದೇವಾಲಯಕ್ಕೆ ಕೊಡಮಾಡುವುದಾಗಿ ತಿಳಿಸಿದರು. ಗೋಕರ್ಣದ ರೋಟರಿ ಪದಾಧಿಕಾರಿಗಳಾದ ಶ್ರೀ ನಾಗರಾಜ ಹಿತ್ಲಮಕ್ಕಿ, ಶ್ರೀ ಮಹೇಶ ಶೆಟ್ಟಿ ಹಾಗೂ  ಕುಮಟಾದ ರೋಟರಿ ಪದಾಧಿಕಾರಿಗಳು ಅವರ […]

ಗೋಕರ್ಣಶ್ರೀ ೧೦ನೆಯ ಸಂಚಿಕೆ.

ಸೋಮವಾರ, ಜನವರಿ 3rd, 2011

ನೆರೆನಾಡಿನ ಭಕ್ತರಿಂದ ಕೋಟಿರುದ್ರ ಜಪಾನುಷ್ಟಾನ.

ಬುಧವಾರ, ದಶಂಬರ 1st, 2010

ಗೋಕರ್ಣಶ್ರೀ ೯ನೆಯ ಸಂಚಿಕೆ.

ಬುಧವಾರ, ದಶಂಬರ 1st, 2010

ಗೋಕರ್ಣಶ್ರೀ ಏಳನೆಯ ಸಂಚಿಕೆ.

ಶನಿವಾರ, ಅಕ್ತೂಬರ 23rd, 2010

“ಗೋಕರ್ಣಶ್ರೀ”ಎಂಟನೆಯ ಸಂಚಿಕೆ.

ಶನಿವಾರ, ಅಕ್ತೂಬರ 23rd, 2010
To Gokarna, by bus

How to reach Gokarna:

ಬುಧವಾರ, ಮಾರ್ಚ 10th, 2010

What is Gokarna? Gokarna is a small and remote holy town, with four of India’s most secluded and pristine beaches nestled nearby. It draws both pious pilgrims and hedonistic holiday makers with equal enthusiasm.The town of Gokarna is about 450 km from Bangalore. The only Shaivaite pilgrimage centre in India with Atmalinga. The Mahabaleshwara Temple […]

ಪ್ರಿಯ ಗುರು ಬಂಧು,

ಶನಿವಾರ, ಮೇ 16th, 2009

ಗುರುಸ್ಮರಣಪೂರ್ವಕ ವಂದನೆಗಳು                              “ಅಶೋಕಾವನ” ಸಸ್ಯಸಾನುವಿನ ದಿವ್ಯತಾಣ.ಒಂದೆಡೆ ಸಮುದ್ರರಾಜನ ಭೋರ್ಗರೆತ.ಅದೂ ಅತಿವಿಶಿಷ್ಟವಾದ ಓಂಕಾರದ ಆಕೃತಿಯಲ್ಲಿ.ಇನ್ನೊಂದೆಡೆ ಪರಶಿವನೇ ಆತ್ಮಲಿಂಗರೂಪವಾಗಿ ತನ್ನೆಲ್ಲ ಪರಿವಾರದೊಂದಿಗೆ ನೆಲೆನಿಂತ  ಭೂಮಂಡಲದ ಕೈಲಾಸ.ಮತ್ತೊಂದೆಡೆ        ಜೀವಿಗಳಲ್ಲರ ಪಾಪ ಕಳೆವ ಅಘನಾಶಿನಿಯ ಸಮುದ್ರಸಂಗಮದ ಸುದೂರ ಪರಿಸರ.ಮಧ್ಯದಲ್ಲಿ ಮಲ್ಲಿಕಾರ್ಜುನನ ಸನ್ನಿಧಿ.ರಮಣೀಯವಾದ ಪಶುಪತಿ ತೀರ್ಥ.                           ಇಂತಹ ದಿವ್ಯ-ಭವ್ಯ-ಚೇತೋಹಾರಿಯಾದ ಪೃಕೃತಿಮಾತೆಯ ಮಡಿಲನ್ನು ಶ್ರೀಶಂಕರಭಗವತ್ಪಾದರು ದರ್ಶಿಸುತ್ತಾರೆ.ಅದೂ ಜಾತಿವೈರ ಮರೆತ ಹುಲಿ-ಹುಲ್ಲೆಯ ಒಡನಾಟದೊಂದಿಗೆ.ಅಂತಹ ತಾಣಕ್ಕೊಂದು ಪೀಠ ಬೇಕೆಂದೋ,ತಾವು ಉದ್ದೇಶಿಸಿದ್ದ ಪೀಠಸ್ಥಾಪನೆಗೆ ಈ ತಾಣ ಯೋಗ್ಯವೆಂದೋ ನಿಶ್ಚಯಿಸಿ “ಶ್ರೀ ರಘೂತ್ತಮ ಪೀಠ” ವನ್ನಲ್ಲಿ  ಸ್ಥಾಪಿಸುತ್ತಾರೆ.                          […]

ಗೋಕರ್ಣದಲ್ಲಿ ಸಾವಿರನಂದಿಗಳ ಬೃಹತ್ ಗೋಶಾಲೆಯ ನಿರ್ಮಾಣ.

ಶನಿವಾರ, ಮಾರ್ಚ 14th, 2009

ಗೋಕರ್ಣ:ಮಾ.14.ವೇದಗಳಲ್ಲಿ ಪಶುಪತಿಯೆಂದೇ ವರ್ಣಿತನಾದ ಶ್ರೀಮಹಾಬಲೇಶ್ವರನ ಪ್ರೀತ್ಯರ್ಥವಾಗಿ ಸಾವಿರನಂದಿಗಳ ಸಾವಿರನಂದಿಗಳ ಬೃಹತ್ ಗೋಶಾಲೆಯೊಂದನ್ನು ಸಮೀಪದ ಅಶೋಕೆಯ ಮೂಲಮಠದ ಪ್ರದೇಶದಲ್ಲಿ ಸ್ಥಾಪಿಸುವುದಾಗಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರು ಹೇಳಿದ್ದಾರೆ.ನಂದಿಯ ಶೃಂಗದ ಮೂಲಕ ಈಶ್ವರದರ್ಶನವನ್ನು ಮಾಡುವ ಪದ್ಧತಿಯಿದ್ದು ಈ ನಂದಿಯು ಸಾಂಕೇತಿಕವಾಗಿ ಜೀವಾತ್ಮನನ್ನು ಪರತಿನಿಧಿಸುತ್ತದೆ,ನಂದಿಯು ಸದಾ ಈಶ್ವರನ ಎದುರಿಗೇ ಇದ್ದು ಪರಮೇಶ್ವರನನ್ನು ಅವಲೋಕಿಸುತ್ತಿರುವುದೋ  ಅದೇರೀತಿಯಲ್ಲಿ ಭಕ್ತನೂ ಸಹ ಆ ಈಶ್ವರನ ಸಾಕ್ಷಾತ್ಕಾರಕ್ಕಾಗಿ ಪರಮಾತ್ಮನನ್ನು ತದೇಕಚಿತ್ತನಾಗಿ ಧ್ಯಾನಿಸಬೇಕು ಎಂಬುದೇ ಶಿವದೇವಾಲಯಗಳಲ್ಲಿ ನಂದಿಯನ್ನು ಪ್ರತಿಷ್ಠಾಪಿಸುವ ುದ್ದೇಶವಾಗಿದೆ ಎಂದೂ ಸಹ ಪೂಜ್ಯ ಶ್ರೀಗಳು ಅಭಿಪ್ರಾಯ […]

Highslide for Wordpress Plugin