SAMSTHANA SHREE MAHABALESHWARA DEVA SRI KSHETRA GOKARNA
(under the administration of Sri RamachandrapuraMatha)
( ISO 9001:2015 CERTIFIED )

Shivaratri Mahotsava started @ Shree Kshetra Gokarna

ಶಿವರಾತ್ರಿ2020

ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ವಿಕಾರಿ ಸಂವತ್ಸರದ ಶಿವರಾತ್ರಿ ಮಹೋತ್ಸವವು ಇಂದು ಗಣೇಶ ಪೂಜೆ , ನಂದಿ ಧ್ವಜಾರೋಹಣ ಮೂಲಕ ಪ್ರಾರಂಭಗೊಂಡಿತು .ಮುಖ್ಯ ಅರ್ಚಕರಾದ ವೇ . ಮೂ . ಶಿತಿಕಂಠ ಹಿರೇ ಭಟ್ಟ ಇವರ ನೇತೃತ್ವದಲ್ಲಿ ತಾಂತ್ರಿಕತೆಯಲ್ಲಿ ಜಗತ್ರ್ಪಸಿದ್ಧ ಶಿವರಾತ್ರಿ ಮಹೋತ್ಸವಕ್ಕೆ ಚಾಲನೆ ದೊರೆಯಿತು. ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ , ಉಪಾಧಿವಂತ ಮಂಡಲದ ಸದಸ್ಯರು , ಊರ ನಾಗರೀಕರು ಹಾಜರಿದ್ದರು.

As per the tradition, with the  holy directions of Sri Sri Raghaveshwara Bharati Swamiji, Sri RamachandrapuraMatha, Shivaratri Mahotsava started at Shree Kshetra Gokarna.

Donate

Your donation will help us accomplish our mission

Click Here

Guruvani

Reminiscence

Reminiscence is a window for conscience. It is possible to call anyone within ourselves by recollecting. If we call Ravana,...

Read More

Highslide for Wordpress Plugin