Donate

Help us to help others, please Donate

Related Links

ಮಹಾಶಿವರಾತ್ರಿ ಉತ್ಸವ: ಧಾರ್ಮಿಕ ಕಾರ್ಯಕ್ರಮಗಳ ಸೇವಾ ವಿವರ

ಶನಿವಾರ, ಫೆಬ್ರವರಿ 7th, 2009 -

ಶ್ರೀಸಂಸ್ಥಾನ ಶ್ರೀಮಹಾಬಲೇಶ್ವರ ದೇವ ಗೋಕರ್ಣ

(೧೮-೦೨-೨೦೦೯ ರಿಂದ ೨೬-೦೨-೨೦೦೯ ರವರೆಗೆ)

ಧಾರ್ಮಿಕ ಕಾರ್ಯಕ್ರಮಗಳ ಸೇವಾ ವಿವರ

“ಪವಿತ್ರ ಕ್ಷೇತ್ರದ ಪಾವನ ಮಹೋತ್ಸವದಲ್ಲಿ ಧರ್ಮಕರ್ಮಗಳನ್ನಾಚರಿಸಿ ಪುಣ್ಯಾತ್ಮರಾಗೋಣ” !

ಸೇವಾ ವಿವರಗಳು

ಬಾಬ್ತು

೧. ಗಣಪತಿ ಆರಾಧನೆ

ಚತುರ್ದ್ರವ್ಯಾತ್ಮಕ ಸಹಸ್ರಾವರ್ತನ ಗಣಪತ್ಯಥರ್ವಶೀರ್ಷ ಹವನ
೨೧,೦೦೦/-
ಏಕದ್ರವ್ಯಾತ್ಮಕ ಸಹಸ್ರಾವರ್ತನ ಗಣಪತ್ಯಥರ್ವಶೀರ್ಷ ಹವನ
೮,೦೦೦
ಅಷ್ಟದ್ರವ್ಯಾತ್ಮಕ ಚತುರ್ನಾರಿಕೇಳ ಹವನ
೨,೦೦೦

೨ .ಶಿವಾರಾಧನೆ

ಅತಿರುದ್ರ ಹವನ
೫,೦೦,೦೦೦
ಅತಿರುದ್ರ ಜಪ
೩,೦೦,೦೦೦
ಜಪಸಹಿತ ಮಹಾರುದ್ರ ಹವನ
೫೦,೦೦೦
ಮಹಾರುದ್ರ ಜಪ
೨೫,೦೦೦
ಜಪಸಹಿತ ಶತರುದ್ರ ಹವನ
೧೧,೦೦೦
ಶತರುದ್ರ ಜಪ
೫,೦೦೦
ಜಪಸಹಿತ ಏಕಾದಶರುದ್ರ ಹವವ
೩,೦೦೦
ಏಕಾದಶರುದ್ರ ಜಪ
೧,೦೦೦

೩ ದುರ್ಗಾರಾಧನೆ

ಪಾರಾಯಣ ಸಹಿತ ಶತಚಂಡಿ ಹವನ
೧,೦೦,೦೦೦
ಪಾರಾಯಣ ಸಹಿತ ನವಚಂಡಿ ಹವನ
೧೦,೦೦೦
ದುರ್ಗಾಶಾಂತಿ
೮,೦೦೦
ಪಾರಾಯಣ ರಹಿತ ಚಂಡಿ ಹವನ
೫,೦೦೦
ಸಕೃದಾವರ್ತನ ಸಪ್ತಶತೀ ಪಾರಾಯಣ
೩೦೦

೪.ನವಗ್ರಹಾರಾಧನೆ

೮ ಸಂಖ್ಯೆಯ ನವಗ್ರಹ ಹವನ
೧,೦೦೦
೨೮ ಸಂಖ್ಯೆಯ ನವಗ್ರಹ ಹವನ
೩೦೦೦
೧೦೮ ಸಂಖ್ಯೆಯ ನವಗ್ರಹ ಹವನ
೧೫,೦೦೦

೫. ಮೃತ್ಯುಂಜಯಾರಾಧನೆ

ಮೃತ್ಯುಂಜಯ ಹವನ
೭,೦೦೦
ಮೃತ್ಯುಂಜಯ ಜಪ
೧,೦೦೦

೬.ವೇದಪುರುಷಾರಾಧನೆ

ಋಗ್ವೇದ ಪಾರಾಯಣ
೧೦,೦೦೦
ಯಜುರ್ವೇದ ಪಾರಾಯಣ
೧೦,೦೦೦
ಸಾಮವೇದ ಪಾರಾಯಣ
೧೦,೦೦೦
ಅಥರ್ವವೇದ ಪಾರಾಯಣ
೧೦,೦೦೦
ವೇದಪಾರಾಯಣ ಸಂಕಲ್ಪ ಭಾಗಿತ್ವ
೫೦೦

೭..ಶಿವಶಕ್ತ್ಯಾರಾಧನೆ

ಗಿರಿಜಾ ಕಲ್ಯಾಣೋತ್ಸವ
೧೦,೦೦೦
ಸಾಮೂಹಿಕ ಸಂಕಲ್ಪ ಭಾಗಿತ್ವ
೧೦೧
ರುದ್ರಾರಾಧನ ಸಂಕಲ್ಪ ಸಹಿತ ಗಂಗಾಜಲಾಭಿಷೇಕ ಸೇವೆ
೧,೦೦೦

“ಪವಿತ್ರ ಕ್ಷೇತ್ರದ ಪಾವನ ಮಹೋತ್ಸವದಲ್ಲಿ ಧರ್ಮಕರ್ಮಗಳನ್ನಾಚರಿಸಿ ಪುಣ್ಯಾತ್ಮರಾಗೋಣ” !

Leave a Reply

Highslide for Wordpress Plugin