“ಗೋಕರ್ಣ ಗೌರವ” ದಿನ - 10
ಶನಿವಾರ, ಜನವರಿ 21st, 2017“ಗೋಕರ್ಣ ಗೌರವ” ದಿನ - 10 ( 18-01-2017) ಬುಧವಾರ : ಶ್ರೀ ಶ್ರೀ ಶಿವಪೂಜಿ ಶಿವಾಚಾರ್ಯ ಮಹಾಸ್ವಾಮಿಗಳು ಬಾದಾಮಿ ಹಾಗೂ ವಿದ್ವಾನ್ ಮಹಾಂತೇಶ ಮಹಾಸ್ವಾಮಿಗಳು ಮುರುಗಿನವರ ಮಠ ಇವರುಗಳು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಚಿತ್ತೈಸಿ ಶ್ರೀ ಆತ್ಮಲಿಂಗಕ್ಕೆ ಪೂಜೆ ನೆರವೇರಿಸಿದರು . ವೇ ಪರಮೇಶ್ವರ ಮಾರ್ಕಾ೦ಡೆ ಹಾಗೂ ಉಪಾಧಿವಂತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಫಲ ಸಮರ್ಪಿಸಿದರು . ಅನಿರೀಕ್ಷಿತವಾಗಿ ಚಿತ್ತೈಸಿದ ಸ್ವಾಮಿ ನಾರಾಯಣ […]


















