Donate

Help us to help others, please Donate

Related Links

e-Procurement Process 2015

Tender Application Form

Related Links

ಆದಿಗೋಕರ್ಣ - ‘ಗರ್ಭಾನ್ಯಾಸ ‘ ಸಂಪನ್ನ.

ಶನಿವಾರ, ಜೂನ್ 6th, 2015 -

ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರ ಅನುಗ್ರಹದಿಂದ , ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಆಶೀರ್ವಾದಗಳೊಂದಿಗೆ , ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಆದಿಗೋಕರ್ಣ ಗುಡಿಯ ಸಂರಕ್ಷಣಾ ಪುನರ್ ನಿರ್ಮಾಣ ಕಾಮಗಾರಿಯ ‘ಗರ್ಭಾನ್ಯಾಸ ‘ ಕಾರ್ಯಕ್ರಮ ದಿನಾಂಕ 05-06-2015 ರಂದು ರಾತ್ರಿ 10.12 ಕ್ಕೆ ವೇ. ಶಿತಿಕಂಠ ಹಿರೇ ಭಟ್ ಇವರ ಆಚಾರ್ಯತ್ವದಲ್ಲಿ ಸಂಪನ್ನಗೊಂಡಿತು.
ನವರತ್ನ , ನವಧಾನ್ಯ , ಮೃತ್ತಿಕೆ , ಇವುಗಳನ್ನು ಇಡಲು ಅದಕ್ಕಾಗಿಯೇ ವಿಶೇಷವಾಗಿ ತಯಾರಿಸಿದ ರಜತ ಗರ್ಭಪಾತ್ರೆಯಲ್ಲಿ ಇಡಲಾಯಿತು .
ಉಪಾಧಿವಂತ ಮಂಡಳಿಯ ಸದಸ್ಯರು , ಶಿಲ್ಪಿ ಶ್ರೀ ಗುಣವಂತೇಶ್ವರ ಭಟ್ , ಇತರರು ಉಪಸ್ಥಿತರಿದ್ದರು .

Leave a Reply

Highslide for Wordpress Plugin