Donate

Help us to help others, please Donate

Related Links

ಕಾಮಾಘನಾಶಿನಿ ಸಂದರ್ಶನೋತ್ಸವ, ಸುಗ್ಗಿ ಉತ್ಸವ ಸಂಪನ್ನ.

ಶುಕ್ರವಾರ, ಏಪ್ರಿಲ್ 3rd, 2015 -

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ರೂಢಿಗತ ಪರಂಪರೆಯಂತೆ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಮನ್ಮಥ ಸಂವತ್ಸರದ ಕಾಮಾಘನಾಶಿನಿ ಸಂದರ್ಶನೋತ್ಸವ , ಸ್ಥಳೀಯ ಹಾಲಕ್ಕಿ ಜನರಿಂದ ಸಾಂಪ್ರದಾಯಿಕ ಸುಗ್ಗಿ ಉತ್ಸವ , ಕಾಮದಹನ ಉತ್ಸವ ಆಚರಣೆಗಳು ಸಂಪನ್ನಗೊಂಡವು.

Leave a Reply

Highslide for Wordpress Plugin