

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಇಂದು ದಿನಾಂಕ 07-12-2014 ರವಿವಾರ ಗೋ ಪೂಜೆ ನೆರವೇರಿತು . ಅದೆಷ್ಟೋ ಗೋ-ಮಾತೆಯರು ಜೀವದಾನ ಪಡೆದಿದ್ದನ್ನು ಇಲ್ಲಿ ಸದಾ ಸ್ಮರಿಸಬಹುದಾಗಿದೆ . ಶ್ರೀ ದೇವಾಲಯದಲ್ಲಿ ಕಾರ್ಯಕರ್ತರಿಗೆ ಗೋ-ಸೇವೆ ಮಾಡುವ ಸೌಭಾಗ್ಯ ಒದಗಿಸಿದ ಗುರು-ದೇವರಿಗೆ ಭಕ್ತಿಪೂರ್ವಕ ನಮನಗಳು .
ದಶಂಬರ 10th, 2014 at 10:15 am
Dear sir,
I am planning to perform godhanam in gokarna temple. Please let me know the cost for pooja.
Regards,
Rupa.