

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಶ್ರೀ ದುರ್ಗಾಪರಮೇಶ್ವರಿ ಸಾನ್ನಿಧ್ಯದಲ್ಲಿ ದಿ 25-09-2014 ರಿಂದ 02-10-2014 ವರೆಗೆ ಜಯ ಸಂವತ್ಸರದ ನವರಾತ್ರಿ ಪೂಜೆ ನೆರವೇರಲಿದೆ . ಪ್ರತಿದಿನ ಸಾಯಂಕಾಲ ಪೂಜೆ, ನೈವೇದ್ಯ, ಮಹಾ ಮಂಗಳಾರತಿ ಸಮರ್ಪಣೆ ಆಗಲಿವೆ . ದಿನಾಂಕ 03-10-2014ರಂದು ವಿಜಯೋತ್ಸವ ಜರುಗಲಿದೆ .ಈ ಎಲ್ಲ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಬೇಕಾಗಿ ಆತ್ಮೀಯ ಆಮಂತ್ರಣ .
ಸೆಪ್ಟೆಂಬರ 25th, 2014 at 6:56 am
या देवी सर्वभुतेषु मातृरूपेण संस्थिता ।
नमस्तस्यै नमस्तस्यै नमस्तस्यै नमो नमः ॥