Donate

Help us to help others, please Donate

Related Links

e-Procurement Process 2015

Tender Application Form

Related Links

“ದ್ವಾರ ಮುಹೂರ್ತ” ಕಾರ್ಯಕ್ರಮ ಸಂಪನ್ನ(ಆದಿಗೋಕರ್ಣ )

ಶುಕ್ರವಾರ, ದಶಂಬರ 25th, 2015 -

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಅಶೀರ್ವಾದಗೊಂದಿಗೆ ಆದಿಗೋಕರ್ಣ ಗುಡಿಯ “ದ್ವಾರ ಮುಹೂರ್ತ” ಕಾರ್ಯಕ್ರಮ ಸಂಪನ್ನಗೊಂಡಿತು .
ಉಪಾಧಿವಂತ ಮಂಡಳಿಯ ಅಧ್ಯಕ್ಷರಾದ ವೇ ಗಣೇಶ ಭಟ್ ಹಿರೇಗಂಗೆ, ಮತ್ತು ಮಂಡಳಿಯ ಸದಸ್ಯರು , ಶ್ರೀ ಸದಾನಂದ ಹರಿಕಂತ್ರ, ಶ್ರೀ ನಾಗರಾಜ ಹಿತ್ಳಮಕ್ಕಿ, ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು . ವೇ ಶಿತಿಕಂಠ ಹಿರೇ ಭಟ್ ಪೂಜಾ ಕೈಂಕರ್ಯ ನೆರವೇರಿಸಿದರು .

Leave a Reply

Highslide for Wordpress Plugin