Donate

Help us to help others, please Donate

Related Links

e-Procurement Process 2015

Tender Application Form

Related Links

ನಂದನ ಸಂವತ್ಸರದ ಸುಗ್ಗಿ ಉತ್ಸವ ಸಂಪನ್ನ.

ಶನಿವಾರ, ಏಪ್ರಿಲ್ 27th, 2013 -

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಪರಂಪರೆಯಂತೆ ನಂದನ ಸಂವತ್ಸರದ ಸುಗ್ಗಿ ಉತ್ಸವ ಸಂಪನ್ನಗೊಂಡಿತು .
ಈ ಉತ್ಸವವು ಜನಪದೀಯ ಉತ್ಸವವಾಗಿದ್ದು ಸ್ಥಳೀಯ ಹಾಲಕ್ಕಿ ಜನಾಂಗದವರು ಈ ಉತ್ಸವಕ್ಕೆ ಕಲಾತ್ಮಕತೆಯ ಮೆರಗನ್ನು ನೀಡಿರುತ್ತಾರೆ. ಹಾಡು, ಕುಣಿತ, ವಾದ್ಯ, ಸುಂದರ ವೇಷ-ಭೂಷಣ ಇತ್ಯಾದಿಗಳಿಂದ ಸಮ್ಮಿಳಿತಗೊಂಡ ಈ ಕಲಾ ಪ್ರಕಾರವು ಮಹಾಬಲನ ಸೇವೆಯೆಂದು ಆಕರ್ಷಣೀಯವಾಗಿ ಆಚರಿಸುತ್ತಾರೆ. ಕಾಮ ದಹನದೊಂದಿಗೆ ಈ ಉತ್ಸವ ಮುಕ್ತಾಯಗೊಳ್ಳುತ್ತದೆ.

Leave a Reply

Highslide for Wordpress Plugin