

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ
ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಶ್ರೀರಾಮಚಂದ್ರಾಪುರಮಠ ಇವರ
ದಿವ್ಯ ಮಾರ್ಗದರ್ಶನದಲ್ಲಿ ,ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ
ಲೋಕ ಕಲ್ಯಾಣಾರ್ಥ , ಜಗದ ಶಾಂತಿ-ಸಮಾಧಾನಕ್ಕಾಗಿ ಮತ್ತು
ಸಕಲ ದುರಿತ ನಿವಾರಣೆಗಾಗಿ ಈ ದಿನ (19-03-2014) ಪುಣ್ಯಾಹ, ನಾಂದಿ, ಕೂಷ್ಮಾಂಡ ಹವಾನ, ಪವಮಾನ ಹವನ ,
ಅಘೋರಾಸ್ತ್ರ , ಪಾಶುಪತಾಸ್ತ್ರ , ಸುದರ್ಶನಾಸ್ತ್ರ , ಜಪಗಳು , ಉದಕಶಾಂತಿ , ರಾಕ್ಷೋಘ್ನ ಪಾರಾಯಣ , ರುದ್ರ ಕ್ರಮಾರ್ಚನೆ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು . ಉಪಾಧಿವಂತ ಮಂಡಳದ ಅಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು .