ಶ್ರೀ ದೇವಾಲಯಕ್ಕೆ ಕೊಪ್ಪಳ ಸಂಸದರ ಭೇಟಿ..
ಸೋಮವಾರ, ಫೆಬ್ರವರಿ 11th, 2013 -
ದಿನಾಂಕ ೧೦-೦೨-೨೦೧೩ ಭಾನುವಾರ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಕೊಪ್ಪಳದ ಸಂಸದರಾದ ಮಾನ್ಯ ಶ್ರೀ ಶಿವರಾಮಗೌಡ ಅವರು ಸ್ನೇಹಿತರೊಂದಿಗೆ ಆಗಮಿಸಿದ್ದರು.
ಶ್ರೀ ದೇವರಿಗೆ ಅಭಿಷೇಕ ಪೂಜೆ ನೆರವೇರಿಸಿದರು.
ಶ್ರೀ ದೇವಾಲಯದ ನಿರ್ವಹಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಮಾನ್ಯರು
ಶ್ರೀ ದೇವಾಲಯದ ಅಮೃತಾನ್ನ ಪ್ರಸಾದ ಭೋಜನ ಸ್ವೀಕರಿಸಿದರು.