Donate

Help us to help others, please Donate

Related Links

e-Procurement Process 2015

Tender Application Form

Related Links

ಶ್ರೀ ದೇವಾಲಯಕ್ಕೆ ಭೇಟಿ

ರವಿವಾರ, ಜುಲಾಯಿ 12th, 2015 -

ಶ್ರೀ ದೇವಾಲಯಕ್ಕೆ ರಾಜಸ್ಥಾನದ ಕೃಷಿ , ಪಶುಸಂಗೋಪನೆ ಸಚಿವ ಶ್ರೀ ಪ್ರಭುಲಾಲ್ ಸೈನೆ ಇವರು ಭೇಟಿ ನೀಡಿ ಶ್ರೀ ಆತ್ಮಲಿಂಗಕ್ಕೆ ಅಭಿಷೇಕ ಮತ್ತು ಸುವರ್ಣ ನಾಗಾಭರಣ ಪೂಜೆ ಸಲ್ಲಿಸಿದರು .
ಶ್ರೀ ದೇವಾಲಯದ ವತಿಯಿಂದ ಶಾಲು ಹೊದೆಸಿ ಸನ್ಮಾನಿಸಲಾಯಿತು .
ವೇ ಗಣೇಶ ಭಟ್ ಹಿರೇಗಂಗೆ , ವೇ ರಮೇಶ ಪ್ರಸಾದ, ವೇ ಪ್ರಸನ್ನ ಪ್ರಸಾದ , ಪೂಜಾ ಕೈಂಕರ್ಯ ನೆರವೇರಿಸಿದರು .
ಪೂಜೆಯ ನಂತರ ಶ್ರೀ ದೇವಾಲಯದ ಗೋಶಾಲೆಗೆ ಮತ್ತು ಗವ್ಯೋತ್ಪನ್ನ ಕೌಂಟರಿಗೆ ತೆರಳಿ ಗೋ ಸಂರಕ್ಷಣೆ ಮತ್ತು ಗವ್ಯ ಉತ್ಪನ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು .

Leave a Reply

Highslide for Wordpress Plugin