Donate

Help us to help others, please Donate

Related Links

e-Procurement Process 2015

Tender Application Form

Related Links

ಶ್ರೀ ದೇವಾಲಯಕ್ಕೆ ಭೇಟಿ . (ಶ್ರೀ ಶ್ರೀ ರಾಧಾನಂದ ಭಾರತೀ ಮಹಾಸ್ವಾಮಿಗಳವರು)

ಗುರುವಾರ, ದಶಂಬರ 10th, 2015 -

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಆಂಧ್ರ ಪ್ರದೇಶದ ಕುರ್ತಾಲಮ್ ಪೀಠದ ಸಿದ್ದೇಶ್ವರ ಯತಿ ಪರಂಪರೆಯ ಪೀಠಾಧಿಪತಿಗಳಾದ ಶ್ರೀ ಶ್ರೀ ರಾಧಾನಂದ ಭಾರತೀ ಮಹಾಸ್ವಾಮಿಗಳವರು ತಮ್ಮ ಶಿಷ್ಯವೃಂದ ಸಹಿತ ಭೇಟಿ ನೀಡಿದ್ದರು . ಶ್ರೀ ದೇವರಿಗೆ ಅಭಿಷೇಕ , ಪೂಜೆ ನೆರವೇರಿಸಿದ ನಂತರ ಶ್ರೀ ದೇವಾಲಯದ ವತಿಯಿಂದ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಶ್ರೀಗಳಿಗೆ ಫಲಗಾಣಿಕೆ ಸಮರ್ಪಿಸಿ ಗೌರವಿಸಿದರು . ನಂತರ ಎಲ್ಲರೂ ಶ್ರೀ ದೇವಾಲಯದ ಅಮೃತಾನ್ನ ಪ್ರಸಾದ ಭೋಜನ ಸ್ವೀಕರಿಸಿದರು. ಶ್ರೀ ದೇವಾಲಯದ ಪೂಜಾ ವ್ಯವಸ್ಥೆ , ಅಮೃತಾನ್ನ ಪ್ರಸಾದ ಭೋಜನ ವ್ಯವಸ್ಥೆ ಇವುಗಳ ಕುರಿತು ಶ್ರೀಗಳವರು ಸಂತಸ ವ್ಯಕ್ತಪಡಿಸಿದರು .

Leave a Reply

Highslide for Wordpress Plugin