

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಅಕ್ಷಯ ತೃತೀಯೆ ಶುಭದಿನದಂದು ಶ್ರೀ ಮಹಾಬಲೇಶ್ವರ ದೇವಾಲಯದ ಆವಾರದಲ್ಲಿ ಉಚಿತ ವಿವಾಹ ಕಾರ್ಯಕ್ರಮ ನೆರವೇರಿತು .
ಮಹಾಬಲೇಶ್ವರನ ಅನುಗ್ರಹದಿಂದ , ಪರಮಪೂಜ್ಯರ ಅಶೀರ್ವಾದಗಳಿಂದ ದೇವಾಲಯದ ವತಿಯಿಂದ ಈ ಸಮಾಜಮುಖಿ ಕಾರ್ಯಕ್ರಮ ಜರುಗುತ್ತಿದೆ.