Donate

Help us to help others, please Donate

Related Links

e-Procurement Process 2015

Tender Application Form

Related Links

ಶ್ರೀಮನ್ಮಹಾರಥೋತ್ಸವ ಸು-ಸಂಪನ್ನ

ಗುರುವಾರ, ಮಾರ್ಚ 10th, 2016 -

ದಿನಾಂಕ 09-03-2016 ರಂದು ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರ ಶ್ರೀಮನ್ಮಹಾರಥೋತ್ಸವವು ಸು-ಸಂಪನ್ನಗೊಂಡಿತು . ಮಧ್ಯಾಹ್ನ 03.30 ಕ್ಕೆ ರಥಬೀದಿಯ ಶುರುವಿನಿಂದ ಶ್ರೀ ಮಹಾಬಲೇಶ್ವರ ದೇವರ ಉತ್ಸವಮೂರ್ತಿ ರಥವನ್ನು ಏರಿದ ನಂತರ ಹೊರಟ ಮಹಾರಥ ರಥಬೀದಿಯ ತುದಿಯಲ್ಲಿರುವ ವೆಂಕಟರಮಣ ದೇವಾಲಯದ ವರೆಗೆ ಸಾಗಿತು . ಊರ , ಹೊರ ಊರಿನ, ಹೊರ ರಾಜ್ಯಗಳ ಅಲ್ಲದೆ ವಿದೇಶೀಯ ಭಕ್ತರೂ ಜಗದೀಶ್ವರನ ಮಹಾರಥ ಎಳೆದು ಪುನೀತರಾದರು . ಜಗದೀಶ್ವರ ಮಹಾಬಲೇಶ್ವರನನ್ನು ಹೊತ್ತ ಮಹಾರಥ ವಿಶೇಷ ವಾದ್ಯ , ಭಕ್ತರ ಹರ ಹರ ಮಹಾದೇವ ಎಂಬ ಜಯಘೋಷಗಳ ಮಧ್ಯೆ ರಾಜ ಗಾಂಭೀರ್ಯದಿಂದ ಸಾಗುವುದನ್ನು ಸೇರಿದ್ದ ಅಸಂಖ್ಯಾತ ಭಕ್ತ ಮಹಾಜನತೆ ಕಣ್ತುಂಬಿಕೊಂಡರು .

Leave a Reply

Highslide for Wordpress Plugin