Donate

Help us to help others, please Donate

Related Links

e-Procurement Process 2015

Tender Application Form

Related Links

ಸಂಸ್ಕೃತ ವಿ. ವಿ. ಕುಲಪತಿಗಳ ಭೇಟಿ .

ಸೋಮವಾರ, ಜುಲಾಯಿ 20th, 2015 -

ಶ್ರೀ ದೇವಾಲಯಕ್ಕೆ ಈ ದಿನ ಪ್ರೊ . ಪದ್ಮಾಶೇಖರ್ - ಕುಲಪತಿಗಳು , ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರು - ಇವರು ಆಗಮಿಸಿ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು . ನಂತರ ಅಮೃತಾನ್ನ ಪ್ರಸಾದ ಭೋಜನವನ್ನು ಸ್ವೀಕರಿಸಿದರು . ಪರಮಪೂಜ್ಯ ಶ್ರೀ ಶ್ರೀ ಗಳವರ ದಿವ್ಯ ಮಾರ್ಗದರ್ಶನದಲ್ಲಿನ ಶ್ರೀ ದೇವಾಲಯದಲ್ಲಿನ ಅಭಿವೃದ್ದಿ ಮತ್ತು ಉಚಿತ ಅಮೃತಾನ್ನ ಪ್ರಸಾದ ಭೋಜನ ವ್ಯವಸ್ಥೆಯನ್ನು ಶ್ಲಾಘಿಸಿದರು .

Leave a Reply

Highslide for Wordpress Plugin