

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಜಗದೀಶ್ವರನ ಜಗನ್ಮಂಗಲ ಶಿವರಾತ್ರಿ ಪರ್ವಕಾಲದಲ್ಲಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಶಿಕ್ಷಣ ಕ್ಷೇತ್ರದ ಮಹಾನ್ ಸಾಧಕರಾದ ಶ್ರೀ ವಿನಯ್ ಹೆಗ್ಡೆ ನಿಟ್ಟೆ ಇವರಿಗೆ ಶ್ರೀ ಮಹಾಬಲೇಶ್ವರಾನುಗ್ರಹರೂಪವಾದ ‘ಸಾರ್ವಭೌಮ’ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು. . ಶ್ರೀ ಪ್ರಮೋದ ಹೆಗಡೆ , ಶಿವರಾತ್ರಿ ಮಹೋತ್ಸವ ಸಮಿತಿ ಅದ್ಯಕ್ಷ ಡಾ. ವಿ.ಆರ್.ಮಲ್ಲನ್ ಹಾಗೂ ಸಮಿತಿ ಸದಸ್ಯರು, ನಾಗರೀಕರು ಉಪಸ್ಥಿತರಿದ್ದರು.