Donate

Help us to help others, please Donate

Related Links

‘ಸಾರ್ವಭೌಮ ವಿದ್ಯಾರ್ಥಿ ವೇತನ’ ವಿತರಣೆ

ರವಿವಾರ, ನವೆಂಬರ 2nd, 2014 -

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಆಶೀರ್ವಾದಗಳಂತೆ ಸಾರ್ವಭೌಮ ಮಹಾಬಲೇಶ್ವರ ದೇವರ ಅನುಗ್ರಹ ರೂಪದಲ್ಲಿ ಗೋಕರ್ಣ, ಸಗಡಗೇರಿ, ನಾಡುಮಾಸ್ಕೇರಿ, ಅಗ್ರಗೋಣ , ತೊರ್ಕೆ, ಹನೇಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಅರ್ಹ ವಿದ್ಯಾರ್ಥಿಗಳಿಗೆ ಯಾವುದೇ ಜಾತಿ-ಮತ ಬೇಧವಿಲ್ಲದೆ , ವಿದ್ಯಾರ್ಜನೆಗೆ ಪ್ರೋತ್ಸಾಹದಾಯಕವಾಗಿ ‘ಸಾರ್ವಭೌಮ ವಿದ್ಯಾರ್ಥಿ ವೇತನ’ ವಿತರಿಸಲಾಯಿತು . ಡಾ ವಿ ಆರ್ ಮಲ್ಲನ್, ಶ್ರೀ ಜಿ ಎನ್ ನಾಯಕ,ಶ್ರೀ ಜಿ ಕೆ ಹೆಗಡೆ , ಶ್ರೀ ರಾಜೀವ ಗಾಂವಕರ್, ವಿದ್ಯಾ ಕಾರ್ಯದರ್ಶಿ ಶ್ರೀಮತಿ ಶಾರದಾ ಜಯಗೋವಿಂದ , ಶ್ರೀಮತಿ ರೀಮಾ ನಾಯರ್ , ಜಿ ಪಂ ಸದಸ್ಯ ಶ್ರೀ ಪ್ರದೀಪ ನಾಯಕ, ಸಮಿತಿಯ ಸಂಚಾಲಕರಾದ ಶ್ರೀ ಮರಲೀಧರ್ ಪ್ರಭು , ಶ್ರೀ ಸಿ ಜಿ ನಾಯಕ್, ಶ್ರೀ ಬೀರಣ್ಣ ನಾಯಕ , ಗ್ರಾ ಪಂ ಸದಸ್ಯರಾದ ಶ್ರೀ ಮಹೇಶ ಶೆಟ್ಟಿ , ಶ್ರೀ ರಮೇಶ ಪ್ರಸಾದ್ , ಕುಮಟಾ ಮಂಡಲ ಅಧ್ಯಕ್ಷ ಶ್ರೀ ಸುಬ್ರಾಯಭಟ್ ಇವರುಗಳು ವಿದ್ಯಾರ್ಥಿ ವೇತನ ಚೆಕ್ ಮತ್ತು ಪ್ರಶಸ್ತಿ ಪತ್ರ ವಿತರಿಸಿದರು .

PUC 80 students X 3,000/-
Digree 123 students X 5,000/-
Diploma/Nursing/ITI 28 students X 10,000/-
Engineering/Medical 15 students X 16,000/-

Total 246 students 13,75,000/-

Leave a Reply

Highslide for Wordpress Plugin