Donate

Help us to help others, please Donate

Related Links

e-Procurement Process 2015

Tender Application Form

Related Links

ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರ ಮಹಾರಥೋತ್ಸವ.

ಮಂಗಳವಾರ, ಮಾರ್ಚ 12th, 2013 -

ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರ ನಂದನ ಸಂವತ್ಸರದ ಮಹಾರಥೋತ್ಸವವು ಫಾಲ್ಗುಣ ಶುಕ್ಲ ಪ್ರತಿಪದೆ ದಿನವಾದ ಇಂದು ಸಾಯಂಕಾಲ ಜರುಗಿತು.
ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಹರ ಹರ ಮಹಾದೇವ ಘೋಷಣೆಯೊಂದಿಗೆ ರಥಬೀದಿಯಲ್ಲಿ ವೆಂಕಟರಮಣ ದೇವಾಲಯದ ವರೆಗೆ ಸಾಗಿತು. ಭಕ್ತ ಸಾಗರ ಮಹಾಬಲನ ಮಹಾರಥವನ್ನು ಎಳೆದು ಪುನೀತರಾದರು.

2 Responses to ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರ ಮಹಾರಥೋತ್ಸವ.

  1. Vinay

    HARA HARA MAHADEVA…

  2. venugopal bhat mambadi

    Gokarna has a unique place in the heart of people who believe in Shiva, the universal creator and destroyer. Rudra is always bless whoever prays with devotion, so he blessed even Ravana who dared to cross the modesty of Parvathi, Shive.
    I liked the photos of Shivarathri and Gokarna and ofcourse our Jagadguru.

Leave a Reply

Highslide for Wordpress Plugin