Donate

Help us to help others, please Donate

Related Links

e-Procurement Process 2015

Tender Application Form

Related Links

ಸುವೃಷ್ಟಿಗಾಗಿ ಪರ್ಜನ್ಯ ಜಪ-ಹವನ

ಶನಿವಾರ, ಜುಲಾಯಿ 5th, 2014 -

ಲೋಕ ಕಲ್ಯಾಣಾರ್ಥ ಸುವೃಷ್ಟಿ ಆಗಲೆಂಬ ಉದ್ಧೇಶದಿಂದ ಪ್ರಾಚೀನ ರೂಢಿಗತ ಪರಂಪರೆಯಂತೆ ಶ್ರೀ ದೇವಾಲಯದ ಪ್ರಾಕಾರ ದೇವರಾದ ಶ್ರೀ ಇಂದ್ರೇಶ್ವರ ಶಿವಲಿಂಗಕ್ಕೆ ಸರ್ವ ಸಮುದಾಯದ ಜನರಿಂದ ನಿರಂತರ ಅಭಿಷೇಕ, ಪರ್ಜನ್ಯ ಜಪ, ಹವನ ನೆರವೇರಿತು.ವೇ ಶಿತಿಕಂಠ ಹಿರೇ , ವೇ ಕೃಷ್ಣ ಭಟ್ ಷಡಕ್ಷರಿ ಆರಂಭದಲ್ಲಿ ವಿಶೇಷ ಪೂಜೆ ನೆರವೇರಿಸಿದರು .
ಉಪಾಧಿವಂತ ಮಂಡಲದ ಸದಸ್ಯರು, ಹಾಲಕ್ಕಿ ಸಮಾಜದವರು , ಮೈತ್ರೇಯಿ ಮಹಿಳಾ ಮಂಡಲದವರು ಅಭಿಷೇಕ ಕೈಗೊಂಡರು .

Leave a Reply

Highslide for Wordpress Plugin